ಏನ್ ಸುದ್ದಿ?

ಈ ಫೋಟೋಗಳನ್ನು ನೋಡಿದ್ರೆ ಬೆಂಗಳೂರು ಮಳೆಯ ಆರ್ಭಟ ಗೊತ್ತಾಗುತ್ತೆ…

ಮಳೆ…ಮಳೆ..ಮಳೆ… ಮಳೆಯ ಹೊಡೆತಕ್ಕೆ ಬೆಂಗಳೂರು ಮಕಾಡೆ ಮಲಗಿಬಿಟ್ಟಿದೆ. ಹಠಕ್ಕೆ ಬಿದ್ದ ಹಾಗೆ ಬರ್ತಿರೋ ಮಳೆ ಬೆಂಗಳೂರಿನ ಬಹುತೇಕ ಭಾಗವನ್ನು ಮುಳುಗಿಸಿಬಿಟ್ಟಿದೆ. ಜನ ಮನೆಯಿಂದ ಹೊರ ಹೋಗೋಕೇ ಎರಡು ಸಲ ಯೋಚನೆ ಮಾಡುವಂತಾಗಿದೆ..! ಮನೆ, ಆಫೀಸುಗಳ ಒಳಗೆಲ್ಲಾ ನೀರು ನುಗ್ಗಿದೆ. ಕಾರು, ಬಸ್ಸು, ಲಾರಿಗಳು ರಸ್ತೆಯಲ್ಲಿ ತೇಲುತ್ತಿವೆ…! ಒಳಚರಂಡಿ ವ್ಯವಸ್ಥೆ ಸರಿ ಇಲ್ವಾ..? ರಾಜಾ ಕಾಲುವೆ ನುಂಗಿದ್ದು ಕಾರಣಾನ..? ಕೆರೆಗಳನ್ನು ನುಂಗಿದ್ದು ಕಾರಣಾನಾ..? ಕಾರಣ ಏನೇ ಇರಲಿ, ಬೆಂಗಳೂರಿನಂತಹ ಬೆಂಗಳೂರು ಕಂಗಾಲಾಗಿರೋದಂತೂ ನಿಜ..ಮಳೆಯ ಅಬ್ಬರದ ಫೋಟೋಗಳು ಕೆಲವು ಇಲ್ಲಿವೆ… ನೋಡಿ…

 

Show More

Related Articles

Leave a Reply

Your email address will not be published. Required fields are marked *

Close