ವೀಡಿಯೋ ಸುದ್ದಿ

ಕಿರಿಕ್ ಕೀರ್ತಿ ಮುಖ್ಯ ಅತಿಥಿ… ಆದ್ರೆ ಅಲ್ಲಿ ಕನ್ನಡದ ಸುಳಿವೇ ಇಲ್ಲ..! ಮುಂದೇನಾಯ್ತು…

ಇದು ಕರ್ನಾಟಕ… ಇಲ್ಲಿ ಕನ್ನಡ ಅಂತ ಒಂದು ಭಾಷೆ ಇದೆ ಅನ್ನೋದನ್ನ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಮರೆತಿರುವಂತಿದೆ… ಎಲ್ಲವೂ ಇಂಗ್ಲೀಷ್‌ಮಯ..! ಇಂಗ್ಲೀಷೇ ಎಲ್ಲಕ್ಕೂ ಮಾನದಂಡ… ಇಂಗ್ಲೀಷ್ ಬೇಕು ನಿಜ, ಹಾಗಂತ ಕಾರ್ಯಕ್ರಮಗಳಲ್ಲಿ, ಸಹಜವಾಗಿ ಮಾತಾಡುವಾಗಲೂ ಕನ್ನಡ ಬಳಸಲ್ಲ ಅಂದ್ರೆ ಹೇಗೆ..? ಕನ್ನಡವನ್ನೇ ಬಳಸಿ ಅಂತ ಇಲ್ಯಾರೂ ಹೇಳ್ತಿಲ್ಲ, ಕನ್ನಡವನ್ನೂ ಬಳಸಿ ಅಂತ ಹೇಳ್ತಿದ್ದೇವೆ… ಇವತ್ತು ಬೆಂಗಳೂರಿನ ಕಾಲೇಜೊಂದಕ್ಕೆ ನನ್ನನ್ನು ಕರೆದಿದ್ರು…ಸಮಾಜಮುಖಿ ಕಾರ್ಯಕ್ರಮವೂ ಅದಾಗಿತ್ತು..ಹಾಗಾಗಿ ನಾನೂ ಹೋದೆ… ಆದ್ರೆ ಅದು ಕರ್ನಾಟಕದಲ್ಲಿದೆ ಎಂಬ ಅರಿವೂ ಬಾರದ ಹಾಗೆ ಬೇರೆ ಭಾಷೆಯಲ್ಲಿ ಕಾರ್ಯಕ್ರಮಗಳು ನಡೀತಿತ್ತು… I request our chief guest kirik keerthi to deliver few words ಅಂದ್ರು.. ವೇದಿಕೆ ಹತ್ತಿ ಮೈಕ್ ಹಿಡಿದೆ… ಮುಂದಿನದು ಇಲ್ಲಿದೆ…

Show More

Leave a Reply

Your email address will not be published. Required fields are marked *

Close