ಏನ್ ಸುದ್ದಿ?

ನಮ್ಮ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕನ್ನಡ ಬಂತು…

ಏರ್ಪೋರ್ಟಲ್ಲಿ ಕನ್ನಡ ಬಂತು…. ಮೊನ್ನೆ ವಿಮಾನ ನಿಲ್ದಾಣದಲ್ಲಿ ಕನ್ನಡವಿಲ್ಲ ಎಂಬ ಕಾರಣಕ್ಕೆ ಫೋಟೋ ತೆಗೆದು, ಅಲ್ಲಿದ್ದ ಅಧಿಕಾರಿಯೊಬ್ಬರಿಗೆ ಪ್ರಶ್ನೆಯನ್ನೂ ಮಾಡಿದ್ದೆ… ಅದರಿಂದಾಗಿ ಆಯ್ತು ಅನ್ನೋದು ಮೂರ್ಖತನ… ಆದ್ರೆ ಕೊನೆಗೂ ಕನ್ನಡ ಬಂತಲ್ಲ ಅನ್ನೋದು ಸಮಾಧಾನದ ವಿಚಾರ… ಗೆಳೆಯರೊಬ್ಬರು ಕರ್ನಾಟಕ.ಕಾಮ್ ಪೋಸ್ಟ್ ನೋಡಿ ಇಂದಿನಿಂದ ಕನ್ನಡಲ್ಲೂ ಮಾಹಿತಿ ನೀಡ್ತಿರೋದರ ಬಗ್ಗೆ ಫೋಟೋ ಹಾಕಿದ್ದಾರೆ… ಜೈ ಕನ್ನಡಾಂಬೆ…
ಓಗ ಎಲ್ಲಾ ಕಡೆಯಲ್ಲಿ ಅವರವರ ಭಾಷೆ ಇರೋ ಹಾಗೆ ನಮ್ಮ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕನ್ನಡ ಬಂತು…

Show More

Related Articles

Leave a Reply

Your email address will not be published. Required fields are marked *

Close