ಏನ್ ಸುದ್ದಿ?

ವಿಜಯ್ ಮಲ್ಯ ಬಂಧನ…

ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಲಂಡನ್ ಪೊಲೀಸರು `ಅಕ್ರಮ ಹಣ ಗಳಿಕೆ’ ಪ್ರಕರಣದಲ್ಲಿ ಬಂಧಿಸಿದ್ದಾರೆ. ಈ ಕುರಿತು ದೂರದರ್ಶನ ವರದಿ ಮಾಡಿದೆ.ಹಾಗೆಯೇ, ಬಂಧನವಾದ ಕೆಲವೇ ನಿಮಿಷಗಳಲ್ಲಿ ಜಾಮೀನು ಸಹ ಸಿಕ್ಕಿದೆ ಅಂತ ಟೈಮ್ಸ್ ನೌ ವರದಿ ಮಾಡಿದೆ.


ಭಾರತದ ಬ್ಯಾಂಕುಗಳಲ್ಲಿ ಸಹಸ್ರಾರು ಕೋಟಿ ಸಾಲ ಪಡೆದು ಮರುಪಾವತಿ ಮಾಡದೇ ಲಂಡನ್ನಲ್ಲಿ ತಲೆಮರೆಸಿಕೊಂಡಿದ್ದ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಒಪ್ಪಿಸಬೇಕೆಂದು ಭಾರತ ಸರ್ಕಾರ 2 ವರ್ಷದ ಹಿಂದೆಯೇ ಪತ್ರ ಬರೆದಿತ್ತು. ಆದ್ರೆ ಇಲ್ಲಿಯ ತನಕ ಭಾರತಕ್ಕೂ ಬಾರದೇ ಲಂಡನ್ನಿನಲ್ಲಿ ಆಗಾಗ ಮಲ್ಯ ಕಾಣಿಸಿಕೊಳ್ತಿದ್ರು. ಆದ್ರೆ ಈಗ ಲಂಡನ್ ಪೊಲೀಸರು ವಿಜಯ್ ಮಲ್ಯ ಅವರನ್ನು `ಮನಿ ಲಾಂಡ್ರಿಂಗ್’ ಪ್ರಕರಣದಲ್ಲಿ ಬಂಧಿಸಿರುವುದರಿಂದ ಮಲ್ಯ ಕೇಸಿಗೆ ಹೊಸ ತಿರುವು ಸಿಕ್ಕಿದೆ.

Source : http://economictimes.indiatimes.com/news/politics-and-nation/vijay-mallya-arrested-in-london-claims-dd-report/articleshow/60925365.cms

Show More

Related Articles

1 thought on “ವಿಜಯ್ ಮಲ್ಯ ಬಂಧನ…”

Leave a Reply

Your email address will not be published. Required fields are marked *

Close