Uncategorized

ನೀವು ಸ್ಮಾರ್ಟ್ ಫೋನ್ ಗೆಲ್ಲಬೇಕಾ..?


ಪ್ರತಿಯೊಬ್ಬರಿಗೂ ಸಾಕಷ್ಟು ಸಲ ಅನ್ಸಿರುತ್ತೆ, ಇದು ಬದಲಾದ್ರೆ ಸಮಾಜ ಸುಧಾರಣೆ ಆಗುತ್ತೆ ಅಂತ. ಅದ್ರೆ ಅದು ತಲೆಯಲ್ಲೇ ಉಳ್ಕೊಂಡುಬಿಡುತ್ತೆ. ಅದನ್ನೀಗ ಹೊರಹಾಕುವ ಸಮಯ ಬಂದಿದೆ. ನೀವು ಸಮಾಜದ ಒಳಿತಿಗೆ ಯಾವ ಒಂದು ಬದಲಾವಣೆ ತರಬೇಕು ಅಂತ ಬಯಸ್ತೀರಿ..? ನಮಗದನ್ನು ಬರೆದು ಕಳಿಸಿ..

ನೀವು ಬಯಸುವ ಬದಲಾವಣೆಯ ಬಗ್ಗೆ 150 ಪದ ಮೀರದಂತೆ ಒಂದು ಪುಟ್ಟ ಲೇಖನ ಬರೆದು ಕಳಿಸಿ. ಅತ್ಯದ್ಭುತವಾದ ಒಂದು ಲೇಖನಕ್ಕೆ ಸ್ಮಾರ್ಟ್ ಫೋನ್ ಒಂದನ್ನು ಬಹುಮಾನವಾಗಿ ನೀಡಲಾಗುತ್ತೆ. ನಿಮ್ಮ ಲೇಖನವನ್ನು articles@karnaataka.com ಗೆ ಕಳಿಸಿಕೊಡಿ..


ನೀವು ಬಯಸುವ ಬದಲಾವಣೆಯನ್ನು ತರಲು ನಾವು ನೀವು ಒಟ್ಟಾಗಿ ಶ್ರಮಿಸೋಣ. ಸ್ಮಾರ್ಟ್ ಫೋನ್ ಗೆಲ್ಲುವ ಅವಕಾಶವೂ ನಿಮ್ಮದು.. ಇದು Karnaataka.com ಮತ್ತು ಸೀಮಾ ಎಂಟರ್‌ಪ್ರೈಸಸ್ ಸಹಯೋಗದಿಂದ ನಡೆಯುತ್ತಿರುವ ಒಂದು ಸಮಾಜಮುಖಿ ಕೆಲಸ.. ನನ್ನ ನಡೆ ಸಮಾಜದ ಕಡೆ...

Show More

1 thought on “ನೀವು ಸ್ಮಾರ್ಟ್ ಫೋನ್ ಗೆಲ್ಲಬೇಕಾ..?”

Leave a Reply

Your email address will not be published. Required fields are marked *

Close